
ವೆಹಿಕಲ್ ಇನ್ಸೂರೆನ್ಸ್ ಯಾಕೇ ಬೇಕು? ಇಲ್ಲದಿದ್ದರೆ ಏನೆಲ್ಲಾ ಆಗುತ್ತೇ ಗೊತ್ತಾ? Why do you need vehicle insurance? Do you know what happens if you don’t have it?
🚗 ಇನ್ಸೂರೆನ್ಸ್ ಯಾಕೆ ಬೇಕು?
ವಾಹನ ಇನ್ಸೂರೆನ್ಸ್ ಎಂದರೆ ಖರ್ಚು ಅಲ್ಲ – ಅದು ನಿಮ್ಮ ಮತ್ತು ನಿಮ್ಮ ಕುಟುಂಬದ ಭದ್ರತೆ.
ನಮ್ಮ ಜೀವನದಲ್ಲಿ ಅಪಘಾತ ಎನ್ನುವುದು ಹೇಳಿ ಬರುವುದಿಲ್ಲ. ಒಂದು ಸಣ್ಣ ನಿರ್ಲಕ್ಷ್ಯ, ಎದುರಾಳಿಯ ತಪ್ಪು, ರಸ್ತೆ ಸಮಸ್ಯೆ – ಯಾವುದರಿಂದಲಾದರೂ ಅಪಘಾತ ಸಂಭವಿಸಬಹುದು. ಅಂಥ ಸಮಯದಲ್ಲಿ ನಿಮ್ಮನ್ನು ಆರ್ಥಿಕವಾಗಿ, ಕಾನೂನಾತ್ಮಕವಾಗಿ ಮತ್ತು ಮಾನಸಿಕವಾಗಿ ರಕ್ಷಿಸುವುದು ಇನ್ಸೂರೆನ್ಸ್.
❌ ಇನ್ಸೂರೆನ್ಸ್ ಇಲ್ಲದೆ ಅಪಘಾತವಾದರೆ ಏನಾಗುತ್ತದೆ?ತುಂಬಾ ಭಯಾನಕವಾಗಿ ಇರುತ್ತದೆ.
1️⃣ ಭಾರೀ ಹಣಕಾಸೀನ ನಷ್ಟ ಗ್ಯಾರೆಂಟಿ
ಇನ್ಸೂರೆನ್ಸ್ ಇಲ್ಲದಿದ್ದರೆ,
*ನಿಮ್ಮ ವಾಹನ ರಿಪೇರಿಗೆ ಪೂರ್ಣ ಹಣ ನಿಮ್ಮ ಜೇಬಿನಿಂದಲೇ ಹೋಗಬೇಕು
*ಎದುರಾಳಿ ವಾಹನಕ್ಕೆ ಹಾನಿಯಾದರೆ ಅದರ ವೆಚ್ಚವೂ ನೀವೇ ಭರಿಸಬೇಕು
*ಯಾರಿಗಾದರೂ ಗಾಯ ಅಥವಾ ಸಾವಾದರೆ
👉 ಲಕ್ಷದಿಂದ ಕೋಟಿಗಟ್ಟಲೆ ಪರಿಹಾರ ಹಣ ನೀವೇ ಕೊಡಬೇಕಾಗುತ್ತದೆ.
👉 ಒಂದು ಅಪಘಾತವೇ ನಿಮ್ಮ ಜೀವನದ ಸಂಪಾದನೆ ಮತ್ತು ನೆಮ್ಮದಿ ಮತ್ತು ಜೀವನವೇ ಮುಗಿಸಬಹುದು.
2️⃣ ಆಸ್ಪತ್ರೆ ಮತ್ತು ವೈದ್ಯಕೀಯ ಖರ್ಚು
ಅಪಘಾತದಲ್ಲಿ:
ನಿಮಗೆ ಗಾಯವಾದರೆ ನೀವೇ ಹಣ ಬರಿಸಬೇಕು.
ಕುಟುಂಬದವರು ಗಾಯಗೊಂಡರೆ ನೀವೇ ಹಣ ಬರಿಸಬೇಕು.
ಎದುರಾಳಿಗೆ ಗಾಯವಾದರೆ ನೀವೇ ಹಣ ಬರಿಸಬೇಕು.
👉 ಆಸ್ಪತ್ರೆ ಬಿಲ್, ಔಷಧಿ, ಶಸ್ತ್ರಚಿಕಿತ್ಸೆ – ಎಲ್ಲವೂ ನಿಮ್ಮ ಹೊಣೆ
ಇನ್ಸೂರೆನ್ಸ್ ಇದ್ದರೆ ಈ ಖರ್ಚುಗಳಲ್ಲಿ ಬಹುತೇಕವನ್ನು ಕಂಪನಿ ಭರಿಸುತ್ತದೆ.
—
3️⃣ ಕಾನೂನು ಸಮಸ್ಯೆಗಳು (Legal Trouble) ⚖️
ಭಾರತದ ಮೋಟಾರ್ ವಾಹನ ಕಾಯ್ದೆ (Motor Vehicles Act) ಪ್ರಕಾರ:
🔴 Third Party Insurance ಕಡ್ಡಾಯ ಇರಲೇಬೇಕು.
ಇನ್ಸೂರೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ:
₹2,000 ವರೆಗೆ ದಂಡ ಅಥವಾ 3 ತಿಂಗಳು ಜೈಲು,
ಮರುಕಳಿಸಿದರೆ ಇನ್ನಷ್ಟು ದಂಡ ಮತ್ತು ಶಿಕ್ಷೆ
👉 ಅಪಘಾತವಾದರೆ:
FIR ದಾಖಲಾಗುತ್ತದೆ
ಕೋರ್ಟ್ ಕೇಸ್ ಎದುರಿಸಬೇಕು
ವರ್ಷಗಟ್ಟಲೆ ಕಾನೂನು ಪ್ರಕ್ರಿಯೆ
ಮಾನಸಿಕ ಒತ್ತಡ ಮತ್ತು ಸಮಯ ನಷ್ಟ
—
4️⃣ ಎದುರಾಳಿ ವ್ಯಕ್ತಿಯ ಪರಿಹಾರ ಹೊಣೆ
ಅಪಘಾತದಲ್ಲಿ ಯಾರಾದರೂ ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದರೆ:
ಕೋರ್ಟ್ ಮೂಲಕ ಲಕ್ಷಾಂತರ / ಕೋಟಿ ರೂ. ಪರಿಹಾರ ವಿಧಿಸಬಹುದು
ಇನ್ಸೂರೆನ್ಸ್ ಇಲ್ಲದಿದ್ದರೆ
👉 ನಿಮ್ಮ ಆಸ್ತಿ, ಸಂಬಳ, ಜಮೀನು ಎಲ್ಲವೂ ಅಪಾಯದಲ್ಲಿರುತ್ತದೆ
—
✅ ಇನ್ಸೂರೆನ್ಸ್ ಇದ್ದರೆ ನಿಮಗೆ ಏನು ಲಾಭ?
✔️ ಹಣಕಾಸು ರಕ್ಷಣೆ
ವಾಹನ ಹಾನಿ ವೆಚ್ಚ ಇನ್ಸೂರೆನ್ಸ್ ಕಂಪನಿಯಿಂದ
Third Party ಪರಿಹಾರವೂ ಕಂಪನಿಯ ಜವಾಬ್ದಾರಿ
✔️ ಕಾನೂನು ರಕ್ಷಣೆ
ಕೋರ್ಟ್ ಕೇಸ್‌ನಲ್ಲಿ ಇನ್ಸೂರೆನ್ಸ್ ಕಂಪನಿ ಬೆಂಬಲ
ಕಾನೂನು ವೆಚ್ಚಗಳ ಭಾರ ಕಡಿಮೆ
✔️ ಮಾನಸಿಕ ನೆಮ್ಮದಿ
ಅಪಘಾತವಾದರೂ ಭಯವಿಲ್ಲ
ಕುಟುಂಬದ ಭವಿಷ್ಯ ಸುರಕ್ಷಿತ
🛡️ ನನ್ನ ಸಲಹೆ (ಇನ್ಸೂರೆನ್ಸ್ ಏಜೆಂಟ್ ಆಗಿ)
👉 ಕನಿಷ್ಠ Third Party Insurance ಕಡ್ಡಾಯ
👉 ಸಾಧ್ಯವಾದರೆ Comprehensive Insurance ತೆಗೆದುಕೊಳ್ಳಿ
👉 ಕಡಿಮೆ ಪ್ರೀಮಿಯಂ ನೋಡಿ ನಿರ್ಲಕ್ಷ್ಯ ಮಾಡಬೇಡಿ
👉 ಅಪಘಾತವಾದ ಮೇಲೆ ಇನ್ಸೂರೆನ್ಸ್ ಬೇಕಿತ್ತು ಅನ್ನಿಸುವುದಕ್ಕಿಂತ
ಮುಂಚೆಯೇ ತೆಗೆದುಕೊಂಡಿರುವುದು ಬುದ್ಧಿವಂತಿಕೆ
—🔔 ನನ್ನ ಅಂತಿಮ ಸಂದೇಶ
ವಾಹನ ಇನ್ಸೂರೆನ್ಸ್ ಇಲ್ಲದೆ ರಸ್ತೆ ಮೇಲೆ ಹೋಗುವುದು,
ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವಂತೇ ಅಪಾಯಕರ.
👉 ಇನ್ಸೂರೆನ್ಸ್ ಬಿಟ್ಟು ಇಂದು ಉಳಿಸಿದ ಸ್ವಲ್ಪ ಹಣ
👉 ನಾಳೆ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು
ಇನ್ಸೂರೆನ್ಸ್ ತೆಗೆದುಕೊಳ್ಳಿ – ಸುರಕ್ಷಿತವಾಗಿ ಬದುಕಿ.
ಲೈಫ್ ಇನ್ಸೂರೆನ್ಸ್, ಹೆಲ್ತ್ ಇನ್ಸೂರೆನ್ಸ್, ಟರ್ಮ್ ಇನ್ಸೂರೆನ್ಸ್ ಮತ್ತು ವಾಹನ ಇನ್ಸೂರೆನ್ಸ್ ಮತ್ತು ಸಲಹೆಗೆ ಕರೆ ಮಾಡಿ.
ಆನಂದ ಬಾಬು ತಳವಾರ
ಫೈಲಾನ್ಸಿಯಲ್ ಅಡ್ವೈಸರ್ ಮತ್ತು ಇನ್ಸೂರೆನ್ಸ್ ಏಜೆಂಟರು
9008809960

ನಿಮ್ಮ ವಾಹನದ ಮೇಲೆ ಎಸ್ಟು ದಂಡ ಹಾಕಿದ್ದಾರೆ ಎಂದು ನೋಡಲು ಈ ಲಿಂಕ್ 🔗 ಮೇಲೆ ಕ್ಲಿಕ್ ಮಾಡಿ. https://sales.gromo.in/Anand/BEUH9960/check-challan
