ಆಪಲ್ 17 ಸೀರಿಸ್ ಮೊಬೈಲ್ ಪ್ರೀ ಬುಕ್ಕಿಂಗ್ ಆರಂಭ. ಬುಕ್ ಮಾಡುವುದು ಹೇಗೆ ತಿಳಿಯಿರಿ.
ಟೆಕ್ ದೈತ್ಯ ಆಪಲ್ ಕಂಪೆನಿಯು ಇತ್ತೀಚೆಗೆ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ತನ್ನ ಹೊಸ iPhone 17 ಸರಣಿಯನ್ನು ಪರಿಚಯಿಸಿದೆ. ಈ ಬಾರಿ ಕಂಪನಿಯು iPhone 17, iPhone 17 Pro, iPhone 17 Pro Max ಹಾಗೂ ಸಂಪೂರ್ಣ ಹೊಸ…