ಸೈನಿಕರ ಮೇಲಿನ ಕೇಸುಗಳಿಗೆ ಇನ್ನುಮುಂದೆ *ಡೊಂಟ್ ಕೇರ್” ಯಾಕೇ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಸೈನಿಕರನ್ನು ಸಾಫ್ಟ್ ಟಾರ್ಗೆಟ್ ಮಾಡುತ್ತಿರುವ ಜನರು ಸೈನಿಕರೊಂದಿಗೆ ತಂಟೆ ತಕರಾರುಗಳು ಸೃಷ್ಟಿಸುತ್ತಿದ್ದು ಸೈನಿಕರು ತಮ್ಮ ಡ್ಯೂಟಿ ಬಿಟ್ಟು ಬರುವುದಿಲ್ಲ ಮತ್ತು ಕಾನೂನಿನ ತೊಡಕುಗಳಲ್ಲಿ ಸಿಕ್ಕು ತಮ್ಮ ರಜೆಯನ್ನು ಹಾಳು ಮಾಡಿಕೊಳ್ಳುವದಿಲ್ಲ ಎಂದೂ ತಿಳಿದ ಅನೇಕರು ವಿನಾಕಾರಣದಿಂದ ಸುಮ್ಮನೆ ಕ್ಯಾತಿ…