ಸರಣಿ ಬೈಕ್ ಕಳ್ಳರನ್ನು ಸೆರೆ ಹಿಡಿದ ವಿಜಯಪೂರ ಪೊಲೀಸರು.
ವಿಜಯಪುರದಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ ಆರೋಪಿ ಜೋಡಿ ಬಂಧಿತವಾಗಿದೆ; 11 ಲಕ್ಷ ರೂಪಾಯಿ ಮೌಲ್ಯದ 17 ಬೈಕುಗಳು ಕಳ್ಳರಿಂದ ವಶ. ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಬಗೆಹರಿಸಿದ ಪೊಲೀಸರು ಇಬ್ಬರು…