ಮೋದಿ ಚೀನಾ ಪ್ರವಾಸದಿಂದ ಭಾರತದಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು?
ಮುಖ್ಯವಾಗಿ, ಪ್ರಧಾನಿ ನರೇಂದ್ರ ಮೋದಿಯ ಚೀನಾ ಪ್ರವಾಸದಿಂದ ಭಾರತದಲ್ಲಿ ಸಹಕಾರ, ಶಾಂತಿ ಮತ್ತು ಐಕ್ಯತೆ ಹೆಚ್ಚುವ ಸಾಧ್ಯತೆ ಇದೆ. ಬದ್ಧತೆ ಮತ್ತು ದ್ವಿಪಕ್ಷೀಯ ಸಂಬಂಧ – ಭಾರತ-ಚೀನಾ ಸಂಬಂಧವನ್ನು ಉತ್ತಮಗೊಳಿಸುವ ಬದ್ಧತೆ ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದು, “ಭಾರತ-ಚೀನಾ ಉಭಯರೂ ಹಿತಚಿಂತಕರು, ಪೈಪೋಟಿಕಾರರು…