ಭಾರತೀಯ ವಾಯುಪಡೆಗೆ 114 ರಫೇಲ್ ವಿಮಾನಗಳ ಖರೀದಿ
ಭಾರತೀಯ ವಾಯುಪಡೆಗೆ 114 ರಫೇಲ್ ವಿಮಾನಗಳ ಖರೀದಿ ಪ್ರಸ್ತಾವನೆ: 2 ಲಕ್ಷ ಕೋಟಿಗೂ ಅಧಿಕ ಮೌಲ್ಯ, ‘ಮೇಡ್ ಇನ್ ಇಂಡಿಯಾ’ ಮಹತ್ವಾಕಾಂಕ್ಷೆ ನಿವೇದನೆ: ನವದೆಹಲಿ. ದೇಶದ ರಕ್ಷಣಾ ಸಾಮರ್ಥ್ಯವನ್ನು ಗಣನೀಯವಾಗಿ ವರ್ಧಿಸುವ ದಿಶೆಯಲ್ಲಿ ಒಂದು ಪ್ರಮುಖ ನಿರ್ಣಯ ತೆಗೆದುಕೊಳ್ಳಲಿದೆ ಕೇಂದ್ರ ಸರ್ಕಾರ.…