ಯಾದಗಿರಿಯಲ್ಲಿ ಅಂಬಿಗರ ಚೌಡಯ್ಯನವರ ಅವಹೇಳನದ ವಿರುದ್ಧ ಸಾವಿರಾರು ಜನರಿಂದ ಬೃಹತ್ ಪ್ರತಿಭಟನೆ ಮತ್ತು ST ಮೀಸಲಾತಿಗಾಗಿ ಹೋರಾಟ.
ಯಾದಗಿರಿಯಲ್ಲಿ ಅಂಬಿಗರ ಚೌಡಯ್ಯನವರ ಅವಹೇಳನದ ವಿರುದ್ಧ ಸಾವಿರಾರು ಜನರಿಂದ ಬೃಹತ್ ಪ್ರತಿಭಟನೆ ಮತ್ತು ST ಮೀಸಲಾತಿಗಾಗಿ ಹೋರಾಟ. ಯಾದಗಿರಿ, ಸೆಪ್ಟೆಂಬರ್ 1:ಅಂಬಿಗರ ಚೌಡಯ್ಯನವರ ವಿರುದ್ಧ ಅವಹೇಳನಕಾರಿಯಾದ ಹೇಳಿಕೆಗೆ ಆಕ್ರೋಶಗೊಂಡ ಕೋಲಿ ಹಾಗೂ ಕಬ್ಬಲೀಗ ಸಮುದಾಯದ ಸಾವಿರಾರು ಜನರು ಇಂದು ಯಾದಗಿರಿಯಲ್ಲಿನ ಸಾಗರೋಪಾದಿಯಲ್ಲಿ…