• Fri. Dec 20th, 2024

Tv2 News Kannada

ನೇರ ನಿತ್ಯ ನಿರಂತರ ಸುದ್ದಿಗಳು

TV2 ನ್ಯೂಸ್ ಕನ್ನಡದ ಪರಿಚಯ

SHARE

Tv2 ನ್ಯೂಸ್ ಕನ್ನಡ ಚಾನಲ್ ಇದು ಕನ್ನಡಿಗರ ವಿಶ್ವಸನೀಯ  ನ್ಯೂಸ್ ಚಾನೆಲ್ ಆಗಿದೆ. ಕರ್ನಾಟಕದ ಪ್ರತಿಯೊಂದು ಮೂಲೆ ಮೂಲೆಯ ಸುದ್ದಿಗಳನ್ನು ಬಿತ್ತರಿಸಿ, ಸಾಮಾನ್ಯ ಜನರಿಗೆ ನ್ಯಾಯ ಕೊಡಿಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ಗೊತ್ತುಪಡಿಸುವದು, ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವಂತೆ ಆಡಳಿತ ಸರ್ಕಾರದ ಮೇಲೆ ಒತ್ತುಹಾಕುವದು. 

ಸರ್ಕಾರದ ಗಮನಕ್ಕೆ ಬರದ ಅನೇಕ ವಿಷಯಗಳನ್ನು ತಿಳಿಸುವದು, ರಾಜಕೀಯ ಪಕ್ಷಗಳ ವಿಷಯದಲ್ಲಿ ಯಾವುದೇ ಭೇದ ಭಾವ ಮಾಡದೆ ತಪ್ಪುಗಳನ್ನು ಮಾಡಿದ ಸರ್ಕಾರಕ್ಕೆ ಎಚ್ಚರಿಸುವದು. ಉತ್ತಮ ಕಾರ್ಯಕ್ರಮ ಮಾಡುತ್ತಿರುವವರ ಬೆಂಬಲಕ್ಕೆ ನಿಲ್ಲುವುದು. ದೇಶ ವಿರೋಧಿಗಳ ಸೆದೆ ಬಡಿಯುವಂತೆ ಮಾಡುವದು. ದೇಶ ಪ್ರೇಮಿಗಳ ಮೆರೆಸುವದು. ಸ್ವಾರ್ಥಿಗಳನ್ನು ಮಟ್ಟಾ ಹಾಕುವುದು. 

ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ವರದಕ್ಷಿಣೆ, ಜಾತಿ ನಿಂದನೆ, ಅತ್ಯಾಚಾರ, ಭ್ರಷ್ಟಾಚಾರದಂತಹ ಪ್ರಕರಣಗಳನ್ನು ಗಂಭೀರವಾಗಿ ಟೀಕಿಸುವದು. ಹೀಗೆ ಹಲವಾರು ರೀತಿಯ ಮಾಹಿತಿಗಳ ಸಮಗ್ರ ದ್ವನಿಯಾಗಿ ಜನರ ಮನೆ ಮನ ತಲುಪಿ tv2 ಕನ್ನಡ ಬೆಳೆಯುತ್ತಿದೆ. ಟಿವಿ2 ಕನ್ನಡ ಅಂದ್ರೆ ಭರವಸೆ. ಟಿವಿ2 ಕನ್ನಡ ಅಂದ್ರೆ ವಿಶ್ವಾಸ, ಟಿವಿ2ಕನ್ನಡ ಅಂದ್ರೆ ಸತ್ಯತೆ, 

Tv2 News Kannada Channel is a trusted news channel of Kannadigas. Broadcasting the news from every nook and cranny of Karnataka, the work tends to give justice to the common people. Assigning government schemes to the people, emphasizing on the governing government to find solutions to people’s problems.   

It will bring to light many things that are not noticed by the government, it will warn the government that it has committed mistakes without any discrimination in terms of political parties. To stand in support of those who are doing a good program. It makes the hearts of the anti-nationals beat. A patriot’s delight. Extermination of selfishness.

Social evils like child marriage, dowry, caste abuse, rape, corruption etc. are seriously criticized. Thus, tv2 Kannada is growing as a comprehensive voice of various types of information reaching people’s homes. Hope in TV2 news Kannada. TV2 news Kannada is Trust, TV2 ನ್ಯೂಸ್ Kannada is Truth,


SHARE

Leave a Reply

Your email address will not be published. Required fields are marked *