ವಿಜಯಪುರದಲ್ಲಿ ಒಬ್ಬಂಟಿ ಮಹಿಳೆಯ ಮನೆಗೆ ನುಸುಳಿದ ಕಳ್ಳರು: ಮುನ್ಸಿಪಲ್ ಅಧಿಕಾರಿಗಳ ವೇಷದಲ್ಲಿ ಕಳ್ಳತನಕ್ಕೇ ಯತ್ನ.
ವಿಜಯಪುರ, ನವೆಂಬರ್ ೭, ೨೦೨೫: ವಿಜಯಪುರ ನಗರದ ಸಾಯಿ ಪಾರ್ಕ್ ಪ್ರದೇಶದ ಶ್ರೀ ಸಿದ್ದೇಶ್ವರ ಕಾಲೋನಿಯಲ್ಲಿ ಶುಕ್ರವಾರ, ನಡೆದ ಘಟನೆಯೊಂದು ನಾಗರಿಕರನ್ನು ಅಚ್ಚರಿಗೊಳಿಸಿದೆ. ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ, ನಾಲ್ವರು ಕಳ್ಳರ ತಂಡವೊಂದು ಒಬ್ಬಂಟಿ ಮಹಿಳೆಯ ನಿವಾಸವನ್ನು ಗುರಿಯಾಗಿರಿಸಿಕೊಂಡು, ವಿಜಯಪುರ…
